ಸಚಿವ ಸತೀಶ್ ಗೆ ಮತ್ತೆ ಅದೃಷ್ಟ ಖುಲಾಯಿಸಲಿದೆಯಾ?
ಹೊಸ ಸಿಎಂ ರೇಸನಲ್ಲಿ ಸತೀಶ ಜಾರಕಿಹೊಳಿ. ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ? ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಿಎಂ ತಪ್ಪಿದರೆ ಕೆಪಿಸಿಸಿ ಸಾರಥ್ಯ.ಸಿದ್ದರಾಮಯ್ಯನವರಿಗೆ ಸತೀಶ್ ಜಾರಕಿಹೊಳಿ ಪರಮಾಪ್ತರು. ಬೆಂಗಳೂರು. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ ಗೆ ಅನುಮತಿ ನೀಡಿದ ನಂತರ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಜೋರಾಗಿ ನಡೆದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲೇಬೇಕೆಂದು ಪಕ್ಷದೊಳಗೆ ಮತ್ತು ಹೊರಗೆ ಪ್ರತಿಭಾನೆಗಳು ಜೋರಾಗಿ ನಡೆದಿವೆ. ಮತ್ತೊಂದು ಕಡೆಗೆ ಸಿಎಂ ಅವರು ಕಾನೂನು ಸಮರಕ್ಕೂ ರೆಡಿ ಆಗಿದ್ದಾರೆ. ಆದರೆ … Continue reading ಸಚಿವ ಸತೀಶ್ ಗೆ ಮತ್ತೆ ಅದೃಷ್ಟ ಖುಲಾಯಿಸಲಿದೆಯಾ?