ಅತೀ ಬುದ್ದಿವಂತಿಕೆ ಉಪಯೋಗಿಸಿದ್ರೆ ಕಳಚಲಿದೆ ನಿಂದನಾ ಅರ್ಜಿ ತೂಗುಗತ್ತಿ?
ಪಾಲಿಕೆ ಮೇಲೆ ನ್ಯಾಯಾಂಗ ನಿಂದನಾ ಅರ್ಜಿವಿಶೇಷ ಸಭೆಯಲ್ಲಿ ಏನಾಗಲಿದೆ ತೀರ್ಮಾನ? 20 ಕೋಟಿ ಪರಿಹಾರ ಚರ್ಚೆ. ಅತೀ ಬುದ್ದಿವಂತಿಕೆ ಉಪಯೋಗಿಸಿದರೆ ಕಳಚಲಿದೆ ನಿಂದನಾ ಅರ್ಜಿ . ಇನ್ನೂ ಎಷ್ಟು ಇಂತಹ ಅರ್ಜಿಗಳಿವೆ? ಏನ್ ಮಾಡುತ್ತದೆ ಮಹಾನಗರ ಪಾಲಿಕೆ.? 20 ಕೋಟಿ ರೂ ಪರಿಹಾರ..ಇದು ಹಳೆಯ ಕೇಸ್ ಬೆಳಗಾವಿ.ಭೂ ಪರಿಹಾರಕ್ಕೆ ಸಂಬಂಧಿಸಿದಂತೆ 20 ಕೋಟಿ ರೂ ಪರಿಹಾರ ಕೊಡುವ ವಿಷಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಮಹಾನಗರ ಪಾಲಿಕೆಯ ಮುಂದಿನ ನಡೆ ಏನು?ಈ ಹಿನ್ನೆಲೆಯಲ್ಲಿ ಮಂಗಳವಾರ ದಿ, 27…