ಭೂ ಮಾಲಿಕರಿಗೆ ಜಾಗೆ ಹಸ್ತಾಂತರ ಪ್ರಕ್ರಿಯೆ ಶುರು
ಈ ಬಿಜೆಪಿಯಲ್ಲಿ ಏನು ನಡೆದಿದೆ ಅನ್ನೊದು ಗೊತ್ತೆ? ಹಾಗಿದ್ದರೆ ಲಿಂಕ್ ಒತ್ತಿ https://nm-4.com/bjpmem/XFPHVH ——-ಭೂ ಮಾಲಿಕರಿಗೆ ಜಾಗೆ ಹಸ್ತಾಂತರ ಪ್ರಕ್ರಿಯೆ ಶುರು. ರಸ್ತೆ ನಿರ್ಮಿಸಿದ ಜಾಗೆಯಲ್ಲಿ ಸೇರಿದ ಅಧಿಕಾರಿಗಳು.ಪಾಲಿಕೆ ಆಯುಕ್ತರು , ಇನ್ನು ಮತ್ತೇ ಸಂಚಾರ ದಟ್ಟಣೆ ಗ್ಯಾರಂಟಿ. ಈ ಅವ್ಯವಸ್ಥೆಗೆ ಯಾರು ಹೊಣೆ ಬೆಳಗಾವಿ.ಇದೇ ಸೋಮವಾರದೊಳಗೆ ಬೆಳಗಾವಿ ಮಹಾನಗರ ಪಾಲಿಕೆ ಭೂ ಮಾಲಿಕರಿಗೆ 20 ಕೋಟಿ ರೂ ಪರಿಹಾರ ಬದಲು ಜಾಗೆಯನ್ನು ಹಸ್ತಾಂತರ ಮಾಡಬೇಕಿದೆ, ಇಲ್ಲದಿದ್ದರೆ ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೇ ಅಪಾಯ ಕಟ್ಟಿಟ್ಟ ಬುತ್ತಿ..!ಆದರೆ…