ನಾಚಿಕೆ ಯಾರಿಗೆ ಇರಬೇಕಿತ್ತು? ಕೌಂಟರ್ ಕೊಟ್ಟ ಅಭಯ

ನಾಚಿಕೆ ಯಾರಿಗೆ ಇರಬೇಕಿತ್ತು?ಸಚಿವೆಗೆ ಕೌಂಟರ್ ಕೊಟ್ಟ ಅಭಯಬೆಳಗಾವಿ.ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಹೇಳಿಕೆ ನೀಡಿದ್ದ ಸಚಿವೆ ಹೆಬ್ಬಾಳಕರ ಮಾತಿಗೆ ಶಾಸಕ ಅಭಯ ಪಾಟೀಲ ಜಾಣತನದಿಂದ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಇಂತಹ ಮಾತುಗಳಿಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ. ಆದರೆ ಹಿಂದಿನ ಬೆಳವಣಿಗೆಗಳನ್ನು ಮೆಲುಕುಹಾಕಿದರೆ `ನಾಚಿಕೆ’ ಯಾರಿಗೆ ಇರಬೇಕಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಬಹುದು ಎಂದರು, ಮುಡಾ ಹಗರಣದಲ್ಲಿ ಎಫ್ಐಆರ್ ದಾಖಲಾದರೂ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡದ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಹಿಂದೆ ಯಡಿಯೂರಪ್ಪ … Continue reading ನಾಚಿಕೆ ಯಾರಿಗೆ ಇರಬೇಕಿತ್ತು? ಕೌಂಟರ್ ಕೊಟ್ಟ ಅಭಯ

error: Content is protected !!