
ಕತ್ತಿಗೆ ಕೈ ಕೊಡಿಸಿದ ಅಣ್ಣಾಸಾಹೇಬ..
ಬೆಳಗಾವಿ. ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರು ಯಾರಿಗೂ ಶತ್ರುನೂ ಅಲ್ಲ..ಮಿತ್ರನೂ ಅಲ್ಲ. ಅಂದರೆ ಕಾಲಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವುದು. ಇದರ ಜೊತೆಗೆ ಇಲ್ಲಿನಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಗೆ ಹೆಚ್ಚಿನ ಮಹತ್ವ ಇದೆ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ಹೈಕಮಾಂಡ ಮಾತುಗಳು ನಗಣ್ಯವಾಗುತ್ತವೆ. ಅವರೂ ಅಸಹಾಯಕರಾಗಿ ಬಿಡುತ್ತಾರೆ. ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ರಾಜಕಾರಣದಲ್ಲಿ ಸೇಡಿಗೆ ಸೇಡು ಎನ್ನುವುದು ನಡೆದಿದೆ. ಸಿಂಪಲ್ ಆಗಿ ಹೇಳಬೇಕೆಂದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೊಡಿಯಿಂದ ಸ್ಪರ್ಧಿಸಿದ್ದ ಅಣ್ಣಾಸಾಹೇಬ ಜೊಲ್ಲೆ ಪರಾಭವಗೊಳ್ಳಲು ಮಾಜಿ…