ಇದೂ ಕೂಡ ಪೆನ್ ಡ್ರೈವ್ ಕಥೆನೇ.? ಪತ್ನಿಯ ಮುಂದೆ ಮಾಡಬಾರದ್ದನ್ನು ಮಾಡುತ್ತಿದ್ದನಂತೆ ಸಂತೋಷ..? ಇದರಿಂದಲೇ ಉಮಾ ಪಿತ್ತ ನೆತಗತಿಗೇರಿತ್ತಂತೆ ಮಾಡಬಾರದ್ದನ್ಬು ಮಾಡುತ್ತ ಮನೆಯ ಸಂತೋಷವನ್ನೇ ಹಾಳು ಮಾಡಿದ್ದನಾ ಸಂತೋಷ? .ಕಟ್ಟಿಕೊಂಡವಳನ್ಬು ಬಿಟ್ಟು ಇಟ್ಟುಕೊಂಡವಳ ಪ್ರೀತಿಗೆ ಸೋತು ಹೋಗಿದ್ದನಾ? ಮಕ್ಕಳ ಮುಂದಿನ ಭವುಷ್ಯದ ಉದ್ದೇಶದಿಂದ ಸಂತೋಷನ ಸಂತೋಷಕ್ಕೆ ಅಂತ್ಯ ಹಾಡಿದಳಾ ಉಮಾ? ಬೆಳಗಾವಿ.ಕೋಟ್ಯಾಧೀಶ, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಸಂತೋಷ ಪದ್ಮಣ್ಣವರ ಕೊಲೆಗೆ ಕಾರಣಗಳೇನು ಎನ್ನುವುದು ಸ್ಪಷ್ಟವಾಗಿ ಎಲ್ಲರಿಂದಲೂ ಗೊತ್ತಾಗಿ ಬಿಟ್ಟಿದೆ, ಅಷ್ಟೇ ಏಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರ … Continue reading ಕೊಲೆಗೆ ಆ ಚೆಲ್ಲಾಟ ಕಾರಣವಾ?