Headlines

KMF ಸಿಬ್ಬಂದಿ ಈಗ ಸಿಡಿಪಿಒ..!

ಇದು ವಾಲ್ಮಿಕಿ, ಮೂಡಾ ಹಗರಣ ಮೀರಿಸಬಹುದು. 400 ಪುಟದ ದಾಖಲೆಗಳು ಸಾಕ್ಷಿ‌ ನುಡಿಯುತ್ತಿವೆ ಬ್ರಹ್ಮಾಂಡ ಭ್ರಷ್ಟಾಚಾರ. .kmf ಸಿಬ್ಬಂದಿ ಈಗ ಭದ್ರಾವತಿ ಸಿಡಿಪಿಓ. ಬೆಂಗಳೂರು. ಈ ಇಲಾಖೆಯಲ್ಲಿ ಇದೊಂದೇ ನೇಮಕದ ವಿಷಯ ಮುಂದಿಟ್ಟುಕೊಂಡು ವಿಚಾರಣೆ ಮಾಡುತ್ತ ಹೋದರೆ ಕರ್ಮಕಾಂಡದ ಬ್ರಹ್ಮಾಂಡವೇ ತೆರೆದುಕೊಳ್ಖುತ್ತದೆ. ರಾಜ್ಯದಲ್ಲಿ ವರ್ಗಾವಣೆಗೆ ನಿರ್ದಿಷ್ಟ ಅವಧಿ ಎನ್ನುವುದು ಇರುತ್ತದೆ.‌ಆದರೆ ಅದು ಇಲ್ಲಿ ನಿತ್ಯ ನಿರಂತರ. ಎಲ್ಲವೂ ಗ್ಯಾರಂಟಿನೇ! ಆ ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ತಿರುವಿದರೆ ಈ ಇಲಾಖೆಗೆ ಹೇಳೊರು, ಕೇಳೋರು ಇಲ್ಲ ಎನ್ನುವುದು…

Read More

ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…!

ಈಗಿನಿಂದಲೇ ನಡೆದಿದೆ ರಾಜ್ಯೋತ್ಸವ ಸಿದ್ಧತೆಚನ್ನಮ್ಮ ವೃತ್ತದಲ್ಲಿ ಶುಭಾಶಯ ಕೋರುವ ಫಲಕಗಳು. ಸಂಭ್ರಮಕ್ಕೆ‌ ಕ್ಷಣಗಣನೆ ಬೆಳಗಾವಿ.ಬ್ರಟೀಷರಿಗೆ ಕೊಡಲಿಲ್ಲ ಕಪ್ಪ.ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…! ಕನ್ನಡ ರಾಜ್ಯೋತ್ಸವಕ್ಕೆ ಇನ್ನೂ ಬರೊಬ್ಬರಿ ಹನ್ನೊಂದು ದಿನ ಬಾಕಿ ಉಳಿದಿರುವಾಗಲೇ ಗಡಿನಾಡ ಬೆಳಗಾವಿಯಲ್ಲಿ ಕನ್ನಡಿಗರ ಮೈ ನವಿರೇಳಿಸುವಂತಹ ಇಂತಹ ಬರಹವುಳ್ಳ ಟೀ ಶರ್ಟಗಳು ಮಾರುಕಟ್ಟೆಗೆ ಬಂದಿವೆ.ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕನ್ನಡಿಗರೇ ಇಂತಹ ಟಿ ಶರ್ಟಗಳನ್ನು ಮಾರಾಟ ಮಾಡುತ್ತಿದ್ದಾರೆ, ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬೆಳಗಾವಿಗೆ ಬನ್ನಿ…

Read More

9 ರಿಂದ 20 ಬೆಳಗಾವಿ ಅಧಿವೇಶನ

ವಿಧಾನಸಭೆ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿಯವರು ಆ.18 ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ … ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಏನಂದ್ರು? ಶಾಸಕರಾದ ಆಸಿಫ್(ರಾಜು) ಸೇಠ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ್, ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Read More
error: Content is protected !!