ಇದು ವಾಲ್ಮಿಕಿ, ಮೂಡಾ ಹಗರಣ ಮೀರಿಸಬಹುದು. 400 ಪುಟದ ದಾಖಲೆಗಳು ಸಾಕ್ಷಿ ನುಡಿಯುತ್ತಿವೆ ಬ್ರಹ್ಮಾಂಡ ಭ್ರಷ್ಟಾಚಾರ. .kmf ಸಿಬ್ಬಂದಿ ಈಗ ಭದ್ರಾವತಿ ಸಿಡಿಪಿಓ. ಬೆಂಗಳೂರು. ಈ ಇಲಾಖೆಯಲ್ಲಿ ಇದೊಂದೇ ನೇಮಕದ ವಿಷಯ ಮುಂದಿಟ್ಟುಕೊಂಡು ವಿಚಾರಣೆ ಮಾಡುತ್ತ ಹೋದರೆ ಕರ್ಮಕಾಂಡದ ಬ್ರಹ್ಮಾಂಡವೇ ತೆರೆದುಕೊಳ್ಖುತ್ತದೆ. ರಾಜ್ಯದಲ್ಲಿ ವರ್ಗಾವಣೆಗೆ ನಿರ್ದಿಷ್ಟ ಅವಧಿ ಎನ್ನುವುದು ಇರುತ್ತದೆ.ಆದರೆ ಅದು ಇಲ್ಲಿ ನಿತ್ಯ ನಿರಂತರ. ಎಲ್ಲವೂ ಗ್ಯಾರಂಟಿನೇ! ಆ ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ತಿರುವಿದರೆ ಈ ಇಲಾಖೆಗೆ ಹೇಳೊರು, ಕೇಳೋರು ಇಲ್ಲ ಎನ್ನುವುದು … Continue reading KMF ಸಿಬ್ಬಂದಿ ಈಗ ಸಿಡಿಪಿಒ..!