ಬೆಳಗಾವಿ. ನಗರದ ನೇಕಾರ ಮಂಜುನಾಥ ದುದನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ ದತ್ತ ಗಲ್ಲಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ. ಸಫಾರ ಗಲ್ಲಿಯಲ್ಲಿ ನೇಕಾರಿಕೆಯ ಕಾರ್ಖಾನೆ ಇತ್ತು.