ವಕ್ಫ್ ಆಸ್ತಿ..ಸಿದ್ದು ಡಬಲ್ ಗೇಮ್?
ಬೆಂಗಳೂರು. ರಾಜ್ಯವ್ಯಾಪಿ ಈಗ ವಕ್ಫ್ ಆಸ್ತಿ ಕೋಲಾಹಲ ಸೃಷ್ಟಿಯಾಗಿದೆ. ಕಂಡ ಕಂಡವರ ಆಸ್ತಿ ತಮ್ಮದೆಂದು ಹೇಳುತ್ತ ಸಾಗಿರುವ ವಕ್ಫ್ ವಿರುದ್ಧ ರೈತ ಸಮುಸಾಯ ಬಂಡೆದ್ದಿದೆ. ವಿಜಯಪುರದಲ್ಲಿ ಸಚಿವ ಜಮೀರ್ ಅಹ್ಮದ ಆಡಿದ ಮಾತಿನಿಂದ ಬಿಜೆಪಿ ಅಷ್ಟೇ ಅಲ್ಲ ರೈತ ಸಮುದಾಯ ಕೆರಳಿ ಕೆಂಡವಾಗಿದೆ. ಉಪಚುನಾವಣೆ ಹೊತ್ತಿಲಲ್ಲಿ ಇದರಿಂದ ಕಾಂಗ್ರೆಸ್ ಗೆ ಪೆಟ್ಟು ಬೀಳಬಹುದು ಎಂದು ಅರಿತ ಮುಖ್ಯಮಂತ್ರಿ ಸಿದ್ಧರಾಮಯ್ಯ ವಕ್ಫ ರೈತರಿಗೆ ನೀಡಿದ್ದ ನೋಟೀಸನ್ನು ವಾಪಸ್ಸು ಪಡೆದುಕೊಂಡಿದ್ದಾಗಿ ಹೇಳಿದ್ದಾರೆ. ಆದರೆ ಇದೆಲ್ಲದರ ನಡುವೆ ರಾಜ್ಯ ಸರ್ಕಾರ ವಕ್ಫ್ … Continue reading ವಕ್ಫ್ ಆಸ್ತಿ..ಸಿದ್ದು ಡಬಲ್ ಗೇಮ್?