ದ್ವಿಚಕ್ರ ವಾಹನ ಏರಿದ ಪಾಲಿಕೆ ಆಯುಕ್ತೆ…!
ಕ್ಲೀನ್ ಸಿಟಿಯತ್ತ ಪಾಲಿಕೆ ಆಯುಕ್ತರ ಚಿತ್ತ. ಖುದ್ದು ದ್ವಿಚಕ್ರ ವಾಹನ ಏರಿ ಸ್ವಚ್ಚತೆ ಪರಿಶೀಲನೆಗೆ ಹೊರಟ ಆಯುಕ್ತರುಬೆಳಗಾವಿ.ಎಲ್ಲರೂ ಅಂದುಕೊಂಡಂತೆ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಖದರ್ ಮತ್ತೇ ವಾಪಸ್ಸು ಬರುವ ಲಕ್ಷಣಗಳು ಕಾಣಸಿಗುತ್ತಿವೆ.ಈ ಹಿಂದೆ ಇದ್ದ ಅಧಿಕಾರಿಗಳು ಬರೀ ಬಣ್ಣದ ಮಾತುಗಳನ್ನು ಆಡುವ ಮೂಲಕ ಬುಗರಿ ಆಡುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಇಡೀ ಸಕರ್ಾರಕ್ಕೆ ತಲೆನೋವಾಗುವಂತಹ ಪರಿಸ್ಥಿತಿಗೆ ಪಾಲಿಕೆ ಆಡಳಿತ ತಂದಿಟ್ಟಿದ್ದರು. ಆದರೆ ಈಗ ಪಾಲಿಕೆಗೆ ಆ ಕೆಟ್ಟಘಳಿಗೆ ದೂರವಾಗುವ ಕಾಲ ಸನ್ನಿಹಿತವಾಗುತ್ತಿದೆ. ಅಂದರೆ ಪಾಲಿಕೆಗೆ … Continue reading ದ್ವಿಚಕ್ರ ವಾಹನ ಏರಿದ ಪಾಲಿಕೆ ಆಯುಕ್ತೆ…!