
ಸಾಂಗಲಿಯಲ್ಲಿ ಮುಂದುವರೆದ ಮತಬೇಟೆ…
ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ. ನಗರಸೇವಕರಿಂದ ಮತಬೇಟೆ ಬಿಜೆಪಿ ಅಭ್ಯರ್ಥಿ ಪರ ವಾಲುತ್ತಿರುವ ಮತದಾರರು ಸಾಂಗಲಿ.ಕಳೆದ ಹಲವು ದಿನಗಳಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಬಿಜೆಪಿ ಪರ ಮತಬೇಟೆ ಭರ್ಜರಿಯಾಗಿ ಮುಂದುವರೆದಿದೆ.ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿಯ ಕೆಲ ನಗರಸೇವಕರು ಸೇರಿದಂತೆ ಕಾರ್ಯಕರ್ತರು ಸಾಂಗಲಿಯಲ್ಲಿಯೇ ಬೀಡು ಬಿಟ್ಟು ಮತಬೇಟೆ ಶುರುವಿಟ್ಟುಕೊಂಡಿದ್ದಾರೆ. ಪ್ರತಿದಿನ ಬೆಳ್ಳಂ ಬೆಳಿಗ್ಗೆ ಸಾಂಗಲಿಯ ಪ್ರಮುಖ ವೃತ್ತಗಳಲ್ಲಿ ಸ್ವಚ್ಚತಾ ಅಭುಯಾನ ಕೂಸ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಡೆದಿದೆ.ಇದೆಲ್ಲದರ ನಡುವೆ ಬೆಳಗಾವಿ…