ನೋಂದವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದು ಯಾರು? ಅದಕ್ಕೆ ಪೊಲೀಸರೇ ಮೌನ ಸಮ್ಮತಿ ಸೂಚಿಸಿದರಾ? ನೋಂದವರನ್ನು ಮರೆಮಾಚಿ ಪ್ರಕರಣಕ್ಕೆ ಎಳ್ಳುನೀರು ಬಿಡುವ ಹುನ್ನಾರ ಏನಾದರೂ ನಡೆಯಿತಾ? ಬೆಳಗಾವಿ. ಗಡಿನಾಡ ಬೆಳಗಾವಿ ನ್ಯಾಯ, ಅನ್ಯಾಯ ಕೇಳೊರು ಇಲ್ಲವೇ? ಅಥವಾ ಆನೆ ನಡೆದಿದ್ದೇ ದಾರಿನಾ? ಇಂತಹ ಪ್ರಶ್ನೆಯನ್ನು ಮುಂದಿಟ್ಡುಕೊಂಡು ಹೊರಟರೆ ಬೆಳಗಾವಿಗರು ಹೇಳುವ ಉತ್ತರ ಒಂದೇ..! ಬೆಳಗಾವಿಯಲ್ಲಿ ನ್ಯಾಯ ಇದೆನಾ?. ಒಂದೇ ಒಂದು ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ಯಿದೆಯಾ? ಅಥವಾ ನೊಂದವರಿಗೆ ಕನಿಷ್ಟ ನ್ಯಾಯ ಕೊಡಿಸುವ ಕೆಲಸವಾದರೂ ಆಗುತ್ತಿದೆಯಾ? ಸಾಂದರ್ಭಿಕ ಚಿತ್ರ ಅಂದರೆ … Continue reading ಎಲ್ಲಿದೆ ನ್ಯಾಯ?