ರುದ್ರೇಶ ಆತ್ಮಹತ್ಯೆ ಕೇಸ್..ಮತ್ತೊಂದು ಪತ್ರ ಬಹಿರಂಗ..!?
2 ನೇ ಅನಾಮಧೇಯ ಪತ್ರದಲ್ಲೇನಿದೆ?ರಾಷ್ಟ್ರಪತಿ ಪ್ರಧಾನಿ ಕಚೇರಿ ಮೆಟ್ಟಿಲು ಹತ್ತಿದರುದ್ರೇಶ ಆತ್ಮಹತ್ಯೆ ಪ್ರಕರಣ..! ತಹಶೀಲ್ದಾರಗೆ ಜಾಮೀನು ಸಿಕ್ಕಾಗ ಸಿಹಿ ಹಂಚಿದ್ರಾ? ಆ ಪತ್ರದಲ್ಲಿ ಕಚೇರಿ ಸಿಬ್ಬಂದಿಗಳ ಯಾರ ಯಾರ ಹೆಸರಿದೆ ಗೊತ್ತೆ? ಅವರನ್ನೆಲ್ಲಾ ಕರೆದು ವಿಚಾರಣೆ ಮಾಡ್ತಾರಾ ಪೊಲೀಸರು? ಈ ಹಿಂದೆ ಮತ್ತೊಂದು ಆತ್ಮಹತ್ಯೆ ನಡೆದಿತ್ತಾ? ತಹಶೀಲ್ದಾರ ಕಚೇರಿಯಲ್ಲಿ ಮಾನಸಿಕ ಹಿಂಸೆ ನಿತಗಯ ನಿರಂತರವಾ?. ಕಚೇರಿ ಜವಾನರೊಬ್ಬರ ಸಾವು ಮುಚ್ಚಿ ಹಾಕಿದ್ರಾ? ಬೆಳಗಾವಿ.ಇಲ್ಲಿನ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ … Continue reading ರುದ್ರೇಶ ಆತ್ಮಹತ್ಯೆ ಕೇಸ್..ಮತ್ತೊಂದು ಪತ್ರ ಬಹಿರಂಗ..!?