ನಂದಗಡದಲ್ಲಿ ಮರಳು ಮಾಫಿಯಾ..!

ನಂದಗಡ ರಾಯಣ್ಣನ ತವರಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ಮಾಫಿಯಾ. ತಡೆಗಟ್ಟುವವರು ಯಾರು? ಮರಳು ಮಾಫಿಯಾದಲ್ಲಿ ಬಿದ್ದ ಮತ್ತೊಂದು ಕಣ್ಣು ಯಾವುದು? ದಂಧೆಕೋರರ ಜೊತೆ ಭಾಗಿಯಾಗದ ವಸೂಲಿ ವೀರರ ಜಾತಕ ಪೊಲೀಸ್ ಅಧಿಕಾರಿಗಳ ಕೈಯಲ್ಲಿದೆಯಂತೆ.. ಹೆಡಮುರಿ ಕಟ್ತೆವಿ ಅಂದ್ರು ಎಸ್ಪಿ ಭೀಮಾಶಂಕರ ಗುಳೇದ್ ಬೆಳಗಾವಿ: ಪರಿಸರ ನಾಶ ಮಾಡಿ ಹಣ ಮಾಡುವ ಮರಳು ಮಾಫಿಯಾ ಖಾನಾಪುರ ತಾಲೂಕಿನ ಸುತ್ತಲಿನ ಪರಿಸರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರುಗಳು ಸರ್ವೇಸಾಮಾನ್ಯವಾಗಿವೆ. ಈ ಬಗ್ಗೆ ವಿಚಾರಣೆ ಮಾಡುತ್ತ ಹೋದಾಗ ದಂಧೆಕೋರರ ವಿಡಿಯೋ ತುಣುಕುಗಳು … Continue reading ನಂದಗಡದಲ್ಲಿ ಮರಳು ಮಾಫಿಯಾ..!

error: Content is protected !!