ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?
ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?ಬೆಳಗಾವಿ.ಪೊಲೀಸ್ ಠಾಣೆಯಿಂದಲೇ ಓಡಿಹೋದ ಉತ್ತರ ಪ್ರದೇಶ ಮೂಲದ ಪ್ರೇಮಿಯೊಬ್ಬ ನೇಣಿಗೆ ಶರಣಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆ ಈಗ ಬೆಳಗಾವಿ ಪೊಲೀಸ್ ಇಲಾಖೆಯಲ್ಲಿಯೇ ಬಾರೀ ಸಂಚಲನ ಮೂಡಿಸಿದ್ದು ವಿಭಿನ್ನ ಚರ್ಚೆಗ ಎಡೆ ಮಾಡಿಕೊಡುತ್ತಿದೆ.ಈ ಆತ್ಮಹತ್ಯೆಗೆ ಲವ್ ಸ್ಟೋರಿ ಕಹಾನಿ ಇದೆಯಾ ಅಥವಾ ಮತ್ತೇನಾದರೂ ಇದೆಯಾ ಎನ್ನುವ ಚಚರ್ೆ ಜೋರಾಗಿ ನಡೆದಿದೆ.ಒಂದು ಮೂಲದ ಪ್ರಕಾರ ಪ್ರೀತಿ ಜಗಳದಲ್ಲಿ ಬುದ್ದಿ ಮಾತು ಹೇಳಲು ಹೋಗಿದ್ದ ಪೊಲೀಸರ ಮಾತಿಗೆ, ಏಟಿಗೆ ಹೆದರಿ ಉತ್ತರಪ್ರದೇಶದ … Continue reading ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?