Headlines

दुसऱ्या पत्रात काय आहे? राष्ट्रपती कार्यालय आत्महत्येचे प्रकरण…

दुसऱ्या पत्रात काय आहे? राष्ट्रपती कार्यालय आत्महत्येचे प्रकरण… बेळगाव.येथील तहसीलदार कार्यालयातील एस. डी. सी. रुद्रेश यादवन्नावर यांच्या संशयास्पद आत्महत्येचा प्रकार आता दिल्लीच्या राष्ट्रपती कार्यालयापर्यंत पोहोचला आहेकाही दिवसांपूर्वी रुद्रेशच्या घरी एक सुसाईड नोट सापडली होती. मात्र पोलीस या प्रकरणाची गांभीर्याने दखल घेत नाहीत.आता अडीच पानांचे आणखी एक निनावी पत्र सर्व माध्यम कार्यालयांनाच नव्हे, तर पंतप्रधान कार्यालय,…

Read More

VTU honours Rajyotsava and Suvarna Karnataka awardees

VTU honours Rajyotsava and Suvarna Karnataka awardees Belagavi DC Mohammed Roshan was the chief guest. Belgaum.Visvesvaraya Technological University (VTU), Belgaum celebrated Karnataka Rajyotsava on Wednesday, 27th November 2024 by organizing a felicitation programme and instrumental concert for the achievers selected for Rajyotsava and this year’s special Suvarna Karnataka Award from Belgaum district. The celebration began…

Read More

ಬೆಳಗಾವಿಯಲ್ಲಿ ಗುಂಡಿನ ದಾಳಿ

ಬೆಳಗಾವಿ ಮಹಾಂತೇಶ ನಗರದ ಕೆಎಂಎಫ್ ಡೈರಿ ಬಳಿ ಗುಂಡಿನ ದಾಳಿ ನಡೆದಿದ್ದು, 31 ವರ್ಷದ ಪ್ರಣೀತ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ದ್ವಾರಕಾ ನಗರ, ಟಿಳಕವಾಡಿಯ 5ನೇ ಕ್ರಾಸ್ ನಿವಾಸಿ ಪ್ರಣೀತ್ ಕುಮಾರ್ ಅವರಿಗೆ ಡೇರಿ ಬಳಿ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾರೆ. ವೈಯಕ್ತಿಕ ದ್ವೇಷವೇ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Read More

762 ಎಕರೆ ಭೂಮಿ ಸ್ವಾಹಾ..!

ಬೆಳಗಾವಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ 762 ಎಕರೆ ಸರಕಾರಿ ಪ್ರಭಾವಿಗಳು ಮತ್ತು ಭೂ-ಗಳ್ಳರು ಜಮೀನು ನುಂಗಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದು ರಾಜ್ಯದಲ್ಲಿಯೇ ದೊಡ್ಡ ಭೂಹಗರಣವಾಗಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಅನುಮಾನ ಇದೆ ಎಂದು ಮೂಡಲಗಿಯ ಮಾಹಿತಿ ಹಕ್ಕು ಕರಕರ್ತ ಭೀಮಪ್ಪ ಗಡಾದ ಇಂದಿಲ್ಲಿ ಹೇಳಿದರು. ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ನಿವೇಶನಗಳನ್ನು ಪಡೆಯಲಾದ ಮುಡಾದಲ್ಲಿ ಆರೋಪ ಎದುರಿಸುತ್ತಿರುವ…

Read More

ನಂದಗಡದಲ್ಲಿ ಮರಳು ಮಾಫಿಯಾ..!

ನಂದಗಡ ರಾಯಣ್ಣನ ತವರಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ಮಾಫಿಯಾ. ತಡೆಗಟ್ಟುವವರು ಯಾರು? ಮರಳು ಮಾಫಿಯಾದಲ್ಲಿ ಬಿದ್ದ ಮತ್ತೊಂದು ಕಣ್ಣು ಯಾವುದು? ದಂಧೆಕೋರರ ಜೊತೆ ಭಾಗಿಯಾಗದ ವಸೂಲಿ ವೀರರ ಜಾತಕ ಪೊಲೀಸ್ ಅಧಿಕಾರಿಗಳ ಕೈಯಲ್ಲಿದೆಯಂತೆ.. ಹೆಡಮುರಿ ಕಟ್ತೆವಿ ಅಂದ್ರು ಎಸ್ಪಿ ಭೀಮಾಶಂಕರ ಗುಳೇದ್ ಬೆಳಗಾವಿ: ಪರಿಸರ ನಾಶ ಮಾಡಿ ಹಣ ಮಾಡುವ ಮರಳು ಮಾಫಿಯಾ ಖಾನಾಪುರ ತಾಲೂಕಿನ ಸುತ್ತಲಿನ ಪರಿಸರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರುಗಳು ಸರ್ವೇಸಾಮಾನ್ಯವಾಗಿವೆ. ಈ ಬಗ್ಗೆ ವಿಚಾರಣೆ ಮಾಡುತ್ತ ಹೋದಾಗ ದಂಧೆಕೋರರ ವಿಡಿಯೋ ತುಣುಕುಗಳು…

Read More

ಆಯುಕ್ತರಂದ್ರ ಹೀಗಿರಬೇಕು…!

ಮಹಿಳೆಯಾಗಿ ಮಧ್ಯರಾತ್ರಿ ವರೆಗೆ ನಿಂತು ಕೆಲಸ ಪೂರ್ಣಗೊಳಿಸಿದರು. ಅಂದುಕೊಂಡಂತೆ ಬೆಳಗಾವಿ ಪಾಲಿಕೆಗೆ ಬರ್ತಿದೆ ಶುಭ ಲಕ್ಷಣ. ಬರೀ ಒಂದು ಕಾಲ್,ಮೆಸೆಜ್..ರಾತ್ರೊ ರಾತ್ರಿ ಕೆಲಸ ಮುಗಿಸಿದ ಆಯುಕ್ತರು.ವ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಬೆಳಗಾವಿಗೆ ಅಷ್ಟೇ ಅಲ್ಲ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ‌ ಪರಿಣಮಿಸಿತ್ತು ಅಂತಹ ಪಾಲಿಕೆಯನ್ನು ಸಯಧಾರಿಸಿ ಸರಿದಾರಿಗೆ ತರುವ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಎಲ್ಲರೂ ಪ್ರಯತ್ನಿಸಿದರು. ಆದರೆ ಯಾವುದೂ ಸುಧಾರಿಸುವ ಲಕ್ಷಣಗಳೇ ಕಾಣಸಿಗಲಿಲ್ಲ ಅದೇ ಕಾರಣದಿಂದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ನಗರಸೇವಕರು ತಾವು…

Read More

ಸರಕಾರದ ಗಮನಸೆಳೆದ ಮಾದರಿ ಯೋಜನೆ

ಸಿಇಟಿ ಸಕ್ಷಮ್”ಕ್ಕೆ 10 ಲಕ್ಷ ರೂಪಾಯಿ ಅನುದಾನ “ ಬೆಳಗಾವಿ, ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿರುವ “ಸಿ.ಇ.ಟಿ.-ಸಕ್ಷಮ್” ಎಂಬ ವಿನೂತನ ಮತ್ತು ಸೃಜನಾತ್ಮಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ಮೆಚ್ಚುಗೆ ಜತೆಗೆ ಚಾಲೆಂಜ್ ಫಂಡ್ ಯೋಜನೆಯಡಿ ಹತ್ತು ಲಕ್ಷ ರೂಪಾಯಿ ಅನುದಾನ ಕೂಡ ಲಭಿಸಿದೆ. ಜಿಲ್ಲೆಯ ಎಲ್ಲ ಸರಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ…

Read More

ರುದ್ರೇಶ ಆತ್ಮಹತ್ಯೆ ಕೇಸ್..ಮತ್ತೊಂದು ಪತ್ರ ಬಹಿರಂಗ..!?

2 ನೇ ಅನಾಮಧೇಯ ಪತ್ರದಲ್ಲೇನಿದೆ?ರಾಷ್ಟ್ರಪತಿ ಪ್ರಧಾನಿ ಕಚೇರಿ ಮೆಟ್ಟಿಲು ಹತ್ತಿದರುದ್ರೇಶ ಆತ್ಮಹತ್ಯೆ ಪ್ರಕರಣ..! ತಹಶೀಲ್ದಾರಗೆ ಜಾಮೀನು ಸಿಕ್ಕಾಗ ಸಿಹಿ ಹಂಚಿದ್ರಾ? ಆ ಪತ್ರದಲ್ಲಿ ಕಚೇರಿ ಸಿಬ್ಬಂದಿಗಳ ಯಾರ ಯಾರ ಹೆಸರಿದೆ ಗೊತ್ತೆ? ಅವರನ್ನೆಲ್ಲಾ ಕರೆದು ವಿಚಾರಣೆ ಮಾಡ್ತಾರಾ ಪೊಲೀಸರು? ಈ ಹಿಂದೆ ಮತ್ತೊಂದು ಆತ್ಮಹತ್ಯೆ ನಡೆದಿತ್ತಾ? ತಹಶೀಲ್ದಾರ ಕಚೇರಿಯಲ್ಲಿ ಮಾನಸಿಕ ಹಿಂಸೆ ನಿತಗಯ ನಿರಂತರವಾ?. ಕಚೇರಿ ಜವಾನರೊಬ್ಬರ ಸಾವು ಮುಚ್ಚಿ ಹಾಕಿದ್ರಾ? ಬೆಳಗಾವಿ.ಇಲ್ಲಿನ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ…

Read More
error: Content is protected !!