ಬೆಳಗಾವಿಯಲ್ಲಿ BJP v/s BJP

ಭಿನ್ನರಿಗೆ ಶೆಡ್ಡು ಹೊಡೆದ ಬಿಜೆಪಿ ನಿಷ್ಠರು ಬೆಳಗಾವಿ. ಬಿಜೆಪಿಯಲ್ಲಿ ರೇಬಲ್ ನಾಯಕರೆಂದೇ ಹೆಸರಾದ ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ವಕ್ಫ್ ಹೋರಾಟದಿಂದ ಬೆಳಗಾವಿ ಬಿಜೆಪಿಗರು ಅಂತರ ಕಾಯ್ದುಕೊಂಡರು, ಇಂದಿನ ಈ ಜನಜಾಗ್ರತಿ ಸಮಾವೇಶಕ್ಕೆ ರಮೇಶ ಜಾರಕಿಹೊಳಿ ಆಪ್ತರು ಮಾತ್ರ ಭಾಗವಹಿಸಿದ್ದರು, ಇನ್ನುಳಿದಂತೆ ಯಾವೊಬ್ಬ ಬಿಜೆಪಿ ಶಾಸಕರು, ಸಂಸದರು ಸೇರಿದಂತೆ ಹೇಳಿಕೊಳ್ಳುವಂತಹ ಘಟಾನುಘಟಿಗಳು ಗೈರಾದರು.ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕರು, ಪಕ್ಷದ ಜಿಲ್ಲಾಧ್ಯಕ್ಷ, ಮಹಾನಗರ ಅಧ್ಯಕ್ಷರೂ ಸಹ ಈ…

Read More

ಸುವರ್ಣ ಸೌಧಕ್ಕೆ ಮುತ್ತಿಗೆ ಪಕ್ಕಾ

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ನಿಶ್ಚಿತ:ಬಸವಜಯ ಮೃತ್ಯುಂಜಯ ಶ್ರೀ ಬೆಳಗಾವಿ: ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಖಚಿತ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.9ರಿಂದ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿ.10ರಂದು ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿಯೇ ಹಾಕಲಾಗುವುದು ಎಂದರು. ನಮ್ಮಲ್ಲಿ ಯಾವುದೇ ಮತಭೇದಗಳಿಲ್ಲ….

Read More

ಪೀರಬಾಷಾ ದರ್ಗಾ ಜಾಗೆಯಲ್ಲೇ ಬಸವ ಮಂಟಪ

ಅದಕ್ಕೆ ಅಯೋಧ್ಯೆ ಮಾದರಿ ಹೋರಾಟಪೀರಬಾಷಾ ದರ್ಗಾ ಜಾಗೆಯಲ್ಲಿಯೇಬಸವ ಮಂಟಪ ನಿಮರ್ಾಣ- ಯತ್ನಾಳಬೆಳಗಾವಿ:ಬಸವಕಲ್ಯಾಣದ ಪೀರಬಾಷಾ ದರ್ಗಾ ಜಾಗೆಯಲ್ಲಿಯೇ ಭವ್ಯ ಅನುಭವ ಮಂಟಪ ನಿರ್ಮಿಸಲು ಅಯೋಧ್ಯಾ ಮಾದರಿ ಹೋರಾಟ ನಡೆಸಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು,ಬೆಳಗಾವಿಯಲ್ಲಿಂದು ವಕ್ಫ ವಿರುದ್ಧ ನಡೆದ ಜನಜಾಗ್ರತಿ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಈಗ ಬಸವಣ್ಣನವರ ಅನುಭವ ಮಂಟಪ ಪೀರಬಾಷಾ ದರ್ಗಾ ಆಗಿದೆ. ಈಗಾಗಲೇ ಈ ಬಗ್ಗೆ ಆಂದೋಲನ ಸ್ವಾಮೀಜಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಅಲ್ಲಿ ಅಯೋಧ್ಯೆ…

Read More

ನಾವೆಲ್ಲಾ ಜವಾರಿ..ಅವರು ಹೈಬ್ರಿಡ್.. ಯತ್ನಾಳ

ನನಗೇನೂ ಆಗುವುದಿಲ್ಲ ಗಾಬರಿ ಆಗಬೇಡಿ….ಉಚ್ಚಾಟನೆ ಕೂಗಿಗೆ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್….! ಬೆಳಗಾವಿ: ನನಗೇನೂ ಆಗುವುದಿಲ್ಲ. ಯಾರೂ ಗಾಬರಿ ಆಗಬೇಡಿ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡಬೇಡಿಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌ ವಿಜಯೇಂದ್ರ ಅವರ ಗುಂಪಿನ ನಾಯಕರಿಂದ ಕೇಳಿ ಬರುತ್ತಿರುವ ಒತ್ತಾಯಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟ ಪರಿಯಿದು‌. ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ನಾನು ಕರ್ನಾಟಕದ ನಂಬರ್ ಒನ್ ಆಗುತ್ತೆನೆ ಮುಂದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದೀಪ ಆರಿರುವವರ ಬಗ್ಗೆ…

Read More
error: Content is protected !!