ಅದಕ್ಕೆ ಅಯೋಧ್ಯೆ ಮಾದರಿ ಹೋರಾಟ
ಪೀರಬಾಷಾ ದರ್ಗಾ ಜಾಗೆಯಲ್ಲಿಯೇ
ಬಸವ ಮಂಟಪ ನಿಮರ್ಾಣ- ಯತ್ನಾಳ
ಬೆಳಗಾವಿ:
ಬಸವಕಲ್ಯಾಣದ ಪೀರಬಾಷಾ ದರ್ಗಾ ಜಾಗೆಯಲ್ಲಿಯೇ ಭವ್ಯ ಅನುಭವ ಮಂಟಪ ನಿರ್ಮಿಸಲು ಅಯೋಧ್ಯಾ ಮಾದರಿ ಹೋರಾಟ ನಡೆಸಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು,
ಬೆಳಗಾವಿಯಲ್ಲಿಂದು ವಕ್ಫ ವಿರುದ್ಧ ನಡೆದ ಜನಜಾಗ್ರತಿ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು,

ಈಗ ಬಸವಣ್ಣನವರ ಅನುಭವ ಮಂಟಪ ಪೀರಬಾಷಾ ದರ್ಗಾ ಆಗಿದೆ. ಈಗಾಗಲೇ ಈ ಬಗ್ಗೆ ಆಂದೋಲನ ಸ್ವಾಮೀಜಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
