ಇದೆಂತಹ ತನಿಖೆ, ವಿಚಾರಣೆ.. ಎಲ್ಲವೂ ಹೈ ಡ್ರಾಮಾ..!

ಅಕ್ರಮ‌ ಮರಳಿನ ದಂಧೆಕೋರರ ಜೊತೆ ಖಾಕಿ ಕಣ್ಷುಮುಚ್ಚಾಲೆ ಆಟ ವರದಿ ಬಂದಾಗ ತೋರಿಕೆಗೆ ವಾಹನ ಜಪ್ತಿ. ಮತ್ತೊಂದು ಕಡೆಗೆ ಅಕ್ರಮಕ್ಕಿಲ್ಲ ತಡೆ. ಹಿರೇಬಾಗೇವಾಡಿ ಠಾಣೆಯಲ್ಲಿ FIR ಆದರೂ ಪೊಲೀಸ್ ಡೋಂಟಕೇರ್. ಅಕ್ರಮ ಕಲ್ಲುಗಣಿಯಿಂದ ಹೈರಾಣಾದ ನಾಲ್ಕು ಊರಿನ ಜನ. ಬೆಳಗಾವಿ. ರಾಜ್ಯದಲ್ಲಿ ಸರ್ಕಾರ ಅನ್ನೊದು ಒಂದಿದ್ದರೆ ಆಡಳಿತ ವ್ಯವಸ್ಥೆ ಗಡಿ ಭಾಗದಲ್ಲಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಇಲ್ಲಿ ಸುತ್ತು ಬಳಸಿ ವಿಷಯ ಹೇಳುವ ಬದಲು ನೇರವಾಗಿ ಎಲ್ಲವನ್ನು ಓದುಗರ ಮುಂದೆ ತೆರೆದಿಡುವ ಕೆಲಸವನ್ನು ನಿಮ್ಮ e belagavi … Continue reading ಇದೆಂತಹ ತನಿಖೆ, ವಿಚಾರಣೆ.. ಎಲ್ಲವೂ ಹೈ ಡ್ರಾಮಾ..!

error: Content is protected !!