ಪಾಲಿಕೆಯಲ್ಲಿ ಚಾಲ್ತಿಯಲ್ಲಿದೆ SPL TAX..!?
ನೋಟೀಸ್ ಆಯಿತು? ಆಕ್ಷನ್ ಏನು ಅಂತ ಬೆಳಗಾವಿಗರ ಪ್ರಶ್ನೆ. ಪಾಲಿಕೆ ಕಂದಾಯ ಶಾಖೆಯಲ್ಲೇ ಕಂಸಾಯ ಸೋರಿಕೆ? ಪಾಲಿಕೆ ಆದಾಯಕ್ಕೆ ಭಾರೀ ಪೆಟ್ಟು! ಆ ಕಂಪನಿಯಿಂದ ತೆರಿಗೆ ಎಷ್ಟು ಬರಬೇಕಿತ್ತು? ಆದರೆ ಅವರು ಕೊಟ್ಟಿದ್ದೆಷ್ಡು? ಅದರಲ್ಲಿ ಕೈ ಆಡಿಸಿದವರೆಷ್ಟು ಜನ? ಪಾಲಿಕೆಯಲ್ಲಿ Special TAX. ದ್ದೆ ಸದ್ದು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಬಾರಾಭಾನಗಡಿ ಹೊಸದೇನಲ್ಲ.ಇಲ್ಲಿನ ಜನ ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದಾರೆ. ಆದರೆ ಅದು ಅತೀಯಾದಾಗ ಒಂದಿಷ್ಟು ಸಹನೆ ಕಟ್ಟೆಯೊಡೆದು ಬಿಡುತ್ತದೆ. ಸಿಂಪಲ್ ಆಗಿ … Continue reading ಪಾಲಿಕೆಯಲ್ಲಿ ಚಾಲ್ತಿಯಲ್ಲಿದೆ SPL TAX..!?