ನವದೆಹಲಿ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ 50 ನೇ ಬ್ರಾಹ್ಮಣ ಸಮಾವೇಶಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ..
ರಾಜ್ಯದ ಮಠಾಧೀಶರನ್ನು ಅಷ್ಟೆ ಅಲ್ಲ ಗಣ್ಯಾತಿಗಣ್ಯರನ್ನು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಲಿಯವರು ಖುದ್ದು ಭೆಟ್ಡಿಯಾಗಿ ಸಮಾವೇಶಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ.



ನವದೆಹಲಿಗೆ ತೆರಳಿದ ಅಶೋಕ ಹಾರನಹಳ್ಳಿಯವರು ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡಕರಿ ಪ್ರಲ್ಹಾದ ಜೋಶಿ. ಸುಧಾಂಶು ತ್ರವೇದಿ, ಬಿ.ಎಲ್. ಸಂತೋಷ ಸೇರಿದಂತೆ ಇತರರಿಗೆ ಖುದ್ದು ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಅರುಣ ಹಿರಣ್ಣಯ್ಯ ಸೇರಿದಂತೆ ಮುಂತಾದವರು ಇದ್ದರು ಜನವರಿ 18 ಮತ್ತು 19 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿಯಲ್ಲಿ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ


.