ಓಲೈಸಲು ಹೋಗಿ ಯಡವಟ್ಡು ಮಾಡಿಕೊಂಡರಾ ಪೊಲೀಸರು..!
ಬೆಳಗಾವಿ.ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಚಿವರನ್ನು ಓಲೈಸಲು ಹೋಗಿ ಬೆಳಗಾವಿ ಪೊಲೀಸರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರಾ?ಸಹಜವಾಗಿ ಈಗ ಅಂತಹ ಮಾತುಗಳು ಕೇಳಿ ಬರುತ್ತಿವೆ.ಈಗ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಜೊತೆ ಪೊಲೀಸರು ನಡೆದುಕೊಂಡ ರೀತಿ ಅಕ್ಷಮ್ಯ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ.ಪೊಲೀಸರು ರವಿ ವಿರುದ್ಧ ಉಲ್ಲೇಖ ಮಾಡಿದ ಕಲಂನ್ನು ಪರಿಗಣಿಸಿದರೆ ಕೇವಲ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯುವಂತಹುದ್ದು.ಆದರೆ ಇಲ್ಲಿ ಸಭಾಪತಿಯವರ ಅನುಮತಿಯನ್ನೂ ಕೇಳದೆ ಯಾವುದೇ ನೋಟೀಸನ್ಬೂ ನೀಡದೇ … Continue reading ಓಲೈಸಲು ಹೋಗಿ ಯಡವಟ್ಡು ಮಾಡಿಕೊಂಡರಾ ಪೊಲೀಸರು..!