ಬಿ. ಎ. ಕ್ಹುಟಿನೋ ನಿಧನ

ಬೆಳಗಾವಿ: ಜನಪ್ರಿಯ, ದಕ್ಷ ಐಎಎಸ್ ಅಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ವಿಭಾಗದ ಡಿವಿಜನಲ್ ಕಮಿಷನರ್ ಸಹ ಆಗಿದ್ದ ಬೆವಿಸ್ ಅಂಗೆಲೊ ಕ್ಹುಟಿನೊ(ಬಿ. ಎ. ಕ್ಹುಟಿನೊ) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಅವರು ತಮ್ಮ ಹನುಮಾನ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಆಡಳಿತಾತ್ಮಕ ಸೇವೆಗೆ ದಕ್ಷತೆ ಮತ್ತು ಹೆಚ್ಚಿನ ಅರ್ಥ ತಂದುಕೊಟ್ಟಿದ್ದ ಜನಪ್ರಿಯ ಅಧಿಕಾರಿ ಆಗಿದ್ದರು. ನಿವೃತ್ತಿ ನಂತರ ಬೆಳಗಾವಿ ಹನುಮಾನ ನಗರದಲ್ಲಿ ವಾಸವಾಗಿದ್ದರು.

Read More
error: Content is protected !!