Headlines

ಬೆಳಗಾವಿಯಲ್ಲಿ‌ IT RAID..!

,ಬೆಳಗಾವಿ.

ಗಡಿನಾಡ ಬೆಳಗಾವಿಯಲ್ಲಿ ಬೆಳ್ಳಂ ಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ರೇಡ್ ಮಾಡಿದ್ದಾರೆ.

ಬೆಳಗಾವಿಯ ಪ್ರತಿಷ್ಢಿತ ದೊಡ್ಡಣ್ಣವರಗೆ ಸೇರಿದ ಮನೆ ಮೇಲೆ ಈ ದಾಳಿ ಮಾಡಲಾಗಿದೆ. ಬೆಳಗಾವಿಯ ಕ್ಯಾಂಪ್ ಮತ್ತು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ.

ಬೆಂಗಳೂರು, ಗೋವಾ, ಬೆಳಗಾವಿ, ಧಾರವಾಡ IT ತಂಡ ಈ ದಾಳಿ ನಡೆಸಿದೆ.

ವಿನೋದ ಹಾಗು ಪುರುಷೋತ್ತಮ‌ ಅವರಿಗೆ ಸೇರಿದ ಕಚೇರಿಗಳ ಮೇಲೆ ಬೆಳಿಗ್ಗೆ 4 ರಿಂದ ದಾಳಿ‌ ನಡೆದಿದೆ

Leave a Reply

Your email address will not be published. Required fields are marked *

error: Content is protected !!