Jai Bapu, Jai Bhim, Jai Samvidhan

Belagavi. On January 21, 2025, Congress President Mallikarjun Kharge delivered a powerful speech at the ‘Jai Bapu, Jai Bhim, Jai Samvidhan’ convention in Belagavi . In his address, Kharge warned the BJP against provoking the Congress, stating, “We are like fire, you won’t survive.” He criticized the BJP for allegedly disrespecting the Constitution and defacing…

Read More

ಸಂವಿಧಾನ ದ್ವೇಷಿಯಾಗಿರುವ RSS ಸಿದ್ಧಾಂತ

ಸಂವಿಧಾನ ದ್ವೇಷಿಯಾಗಿರುವ RSS ಸಿದ್ಧಾಂತವನ್ನು BJP ಭಾರತೀಯರ ಮೇಲೆ ಹೇರುತ್ತಿದ್ದು ಇದನ್ನು ಹಿಮ್ಮೆಟ್ಟಿಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ BJP ಪರಿವಾರ ಭಾರತದಲ್ಲಿ ಬಹಳ ವ್ಯವಸ್ಥಿತವಾಗಿ ಒಡಕು ತರುತ್ತಿದೆ. ಭಾರತೀಯರ ನಡುವೆ ಬಿರುಕು ಮೂಡಿಸುತ್ತಿದೆ: ಸಿ.ಎಂ ಸಿದ್ದರಾಮಯ್ಯ ಆಕ್ರೋಶ ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ‌ ಭಾರತದ ಶಕ್ತಿ: ಸಿಎಂ BJP ಪರಿವಾರ ಗಾಂಧಿ, ಅಂಬೇಡ್ಕರ್ ರನ್ನು ದ್ವೇಷಿಸುತ್ತದೆ: ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ, ವಿಸ್ತರಿಸುತ್ತೇವೆ: ಸಿ.ಎಂ ಘೋಷಣೆ* ನಾವು ಸಂವಿಧಾನ ರಕ್ಷಿಸಿದರೆ ಇದೇ…

Read More

ಬೆಳಗಾವಿವರೆಗೆ ವಂದೇ ಭಾರತ ರೈಲು ..!

ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಅವರು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ನೈರುತ್ಯ ವಲಯದ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ( ಜಿ.ಎಮ್ ) ಅರವಿಂದ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ, ಬೆಳಗಾವಿಗೆ ಸಂಬಂಧಿಸಿದಂತೆ ರೈಲು ಸೇವೆ ಒದಗಿಸುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದರು. ೧) ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್:ಪ್ರಸ್ತಾಪಿತ ರೈಲು ಸಂಚಾರವನ್ನು ಬೆಳಗಾವಿವರೆಗೆ…

Read More

DINNER POLITICS.. ಅವರದ್ದು ಯಾಕೆ..? ಇವರದ್ದು ಓಕೆ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ‌ ಈಗ ಉಪ‌ಮುಖ್ಯಮಂತ್ರಿ ಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಡಿನ್ನರ ಪಾಲಿಟಿಕ್ಸ್ ಬಗ್ಗೆಯೇ ಚರ್ಚೆ ಜೋರಾಗಿ ನಡೆದಿದೆ. ಅಷ್ಟೇ ಅಲ್ಲ ಬೆಳಗಾವಿ ಡರ್ಟಿ ಪಾಲಿಟಿಕ್ಸ್ ಬಗ್ಗೆ ಕೇಳಬೇಡಿ ಎನ್ನುವ ಡಿಕೆಶಿ ಹೇಳಿಕೆ ಬಗ್ಗೆ ಜಿಲ್ಲೆಯ ಬಹುತೇಕ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಈ ಡರ್ಟಿ ಪಾಲಿಟಿಕ್ಸ್ ಹೇಳಿಕೆ ಬಗ್ಗೆ ‘ಅವರನ್ನೇ‘ ಕೇಳಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ನಿಮಗೆ ನೆನಪಿರಬಹುದು. ಇತ್ತೀಚೆಗೆ ಡಿ‌ಕೆಶಿ ಅವರು ವಿದೇಶ…

Read More

ಈಗಿನವರು ನಕಲಿ ಗಾಂಧಿಗಳು…!

ಗಾಂಧೀಜಿಗೂ ಈಗಿನಕಾಂಗ್ರೆಸ್ಗೆ ಏನು ಸಂಬಂಧ? ಡಾ.ಬಾಬಾಸಾಹೇಬಗೆ ಅಂಬೇಡ್ಕರಗೆ ಅವಮಾನಿಸಿದ್ದು ಕಾಂಗ್ರೆಸ್. ಈಗಿನವರಿಗೆ ಮಹಾತ್ಮಾ ಗಾಂಧಿಜಿ‌ ಹೆಸರಿನಲ್ಲಿ ಪ್ರಚಾರ ಬೇಕಷ್ಟೆ..! ಬೆಳಗಾವಿ.ಮಹಾತ್ಮಾ ಗಾಂಧಿಜಿಯವರ ಕಾಂಗ್ರೆಸ್ಗೂ ಮತ್ತು ಈಗಿನ ಕಾಂಗ್ರೆಸ್ಗೆ ಎನು ಸಂಬಂದ ಎಂದುಕೇಂದ್ರ ಸಚಿವಪ್ರಲ್ಹಾದ ಜೋಶಿ ಪ್ರಶ್ನೆ ಮಾಡಿದರು.ನಗರದಲ್ಲಿಂದು ತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು,. .ಈಗಿನ ಕಾಂಗ್ರೆಸ್ನವರು ಮಹಾತ್ಮ ಗಾಂಧಿ ಹೆಸರಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಕಡಿತ ಮಾಡಿದ್ದಾರೆ.ಈಗ ಸಕರ್ಾರ ದುಡ್ಡನ್ನು ದುರುಪಯೋಗ ಮಾಡಿಕೊಂಡು ಸಮಾವೇಶ ಮಾಡುತ್ತಿದ್ದರೆಂದು ದೂರಿದರು,.ಈಗಿರುವ…

Read More

ಕಾಮಗಾರಿಗಳ ವಿಳಂಬಕ್ಕೆ ಕಾರಣರಾದವರ ಮೇಲೆ ಕ್ರಮಕ್ಕೆ ಸೂಚನೆ

ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಕ್ರಮ ಕೈಗೊಳ್ಳಿ: ಸಚಿವ ಎನ್‌ ಎಸ್‌ ಭೋಸರಾಜು ಸೂಚನೆ ಬೆಳಗಾವಿ ಜ 20: ಗುಣಮಟ್ಟ ಕಾಯ್ದುಕೊಂಡು, ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್‌ ಜಾರಕಿಹೋಳಿ, ಶಾಸಕರಾದ ನಿಖಿಲ್‌ ಕತ್ತಿ ಅವರೊಂದಿಗೆ ಬೆಳಗಾವಿ ವಿಭಾಗದ ಸಣ್ಣ ನೀರಾವರಿ ಮತ್ತು…

Read More

ಬಿ. ಎ. ಕ್ಹುಟಿನೋ ನಿಧನ

ಬೆಳಗಾವಿ: ಜನಪ್ರಿಯ, ದಕ್ಷ ಐಎಎಸ್ ಅಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ವಿಭಾಗದ ಡಿವಿಜನಲ್ ಕಮಿಷನರ್ ಸಹ ಆಗಿದ್ದ ಬೆವಿಸ್ ಅಂಗೆಲೊ ಕ್ಹುಟಿನೊ(ಬಿ. ಎ. ಕ್ಹುಟಿನೊ) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಅವರು ತಮ್ಮ ಹನುಮಾನ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಆಡಳಿತಾತ್ಮಕ ಸೇವೆಗೆ ದಕ್ಷತೆ ಮತ್ತು ಹೆಚ್ಚಿನ ಅರ್ಥ ತಂದುಕೊಟ್ಟಿದ್ದ ಜನಪ್ರಿಯ ಅಧಿಕಾರಿ ಆಗಿದ್ದರು. ನಿವೃತ್ತಿ ನಂತರ ಬೆಳಗಾವಿ ಹನುಮಾನ ನಗರದಲ್ಲಿ ವಾಸವಾಗಿದ್ದರು.

Read More

ಡಿಕೆಶಿಗೆ ಸಾಹುಕಾರ್ ಟಕ್ಕರ್..‌!

ಬೆಳಗಾವಿಯಲ್ಲಿ ಈಗ ಕಾಂಗ್ರೆಸ್ ಭವನ‌ ಫೈಟ್.. ಆಗ ಪಿಎಲ್ ಡಿಯಿಂದ ಆಗಿತ್ತು ಸಮ್ಮಿಶ್ರ ಸರ್ಕಾರ ಢಮಾರ್..ಈಗ ಕಾದು ನೋಡಬೇಕು… ಕಾಂಗ್ರೆಸ್ ಭವನ ಹಿನ್ನೆಲೆ ವಿನಯ ನಾವಲಗಟ್ಟಿಗೆ ಕೇಳಿ ಅಂದಿದ್ಯಾಕೆ ರಮೇಶ್ ಜಾರಕಿಹೊಳಿ? ಅಂತಹುದ್ದೇನು ಗುಟ್ಟು ಬಿಟ್ಟಿದ್ದ ವಿನಯ ನಾವಲಗಟ್ಟಿ? ಬೆಳಗಾವಿ:ಗಡಿನಾಡ ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನ ನಿಮರ್ಾಣ ಈಗ ಇಬ್ಬರು ಪ್ರಭಾವಿ ಸಚಿವರ ನಡುವೆ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ.ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಭವನ…

Read More

3 ವರ್ಷ..3 ಸುಫಾರಿ ಕೊಲೆ…!

ಎಸ್ಪಿ ಸಾರಥ್ಯದಲ್ಲಿ ಪ್ರಕರಣ ಬೇಧಿಸಿದ ಸಿಪಿಐ ಜಾವೇದ ಮುಷಾಪುರಿ. 2022 ರಿಂದ 2024 ರವರೆಗೆ ಮೂರು ಸುಫಾರಿ ಕೊಲೆಗಳು ಪತಿಯ ಕೊಲೆಗೆ ಪತ್ನಿಯರದ್ದೇ ಸುಫಾರಿ. 70 ಸಾವಿರದಿಂದ 3 ಲಕ್ಷವರೆಗೆ ಸುಫಾರಿ. ಬಂಗಾರ ಅಡವಿಟ್ಟು ಸುಫಾರಿ ಹಣ ನೀಡಿದ ಪತ್ನಿಯಂದಿರು. ಬೆಳಗಾವಿ. ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸಿಮೀತವಾಗಿದ್ದ ಸುಫಾರಿ ಕೊಲೆ ಈಗ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ. ಆದರೆ ಸುದೈವವಶಾತ್ ಪೊಲೀಸರು ಮಾತ್ರ ಅಂತಹ ಸುಫಾರಿ ಹಂತಕರನ್ನು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಉತ್ತಮ‌ ಉದಾಹರಣೆ ಬೆಳಗಾವಿ…

Read More

ಹಬ್ಬಕ್ಕೆ ಬಂದಿದ್ದ ಅತ್ತೆಯನ್ನೇ ಕೊಲೆಗೈದ ಅಳಿಯ

*ಬೆಳಗಾವಿ.ಮಗಳಿಗೆ ಸಂಕ್ರಾಂತಿಗೆ ಬುತ್ತಿ ಕೊಡೊಕೆ ಬಂದಿದ್ದ ಅತ್ತೆಯನ್ನೇ ಅಳಿಯ ಹತ್ಯೆ ಮಾಡಿದ ಘಟನೆ ಇಲ್ಲಿನ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ( 44) ಕೊಲೆಯಾದ ಮಹಿಳೆ.ಮಗಳಿಗೆ ಸಂಕ್ರಾಂತಿ ಹಬ್ಬದೂಟ ಕೊಡೊಕೆ ಬಂದಿದ್ದ ಅತ್ತೆಯನ್ನು ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿದನೆಂದು ಹೇಳಲಾಗಿದೆ. ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ( 24) ಎಂಬಾತನಿಂದ ಕೃತ್ಯ ನಡೆದಿದೆ ಎಂದು ಗೊತ್ತಾಗಿದೆ.ಸದ್ಯ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಕಳೆದ ಮೂರು ವರ್ಷಗಳ…

Read More
error: Content is protected !!