
1 ರಂದು ಪಾಲಿಕೆ ವಿಶೇಷ ಸಾಮಾನ್ಯ ಸಭೆ
ಮೇಯರ್ ಚುನಾವಣೆಗೆ ಕಾಲ ಸನ್ನಿಹಿತ’1 ರಂದು ಸಾಮಾನ್ಯ ವಿಶೇಷ ಸಭೆಬೆಳಗಾವಿ.ಹಂಗಾಮಿ ಮೇಯರ್ ಅಧ್ಯಕ್ಷತೆಯಲ್ಲಿಯೇ ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸಭೆ ನಡೆಸಲು ಸಕರ್ಾರ ಅನುಮತಿ ನೀಡಿದೆ.ಮಹಾನಗರ ಪಾಲಿಕೆ ಮೇಯರ್ ಅವಧಿ ಮುಗಿದಿದ್ದರಿಂದ ಬಜೆಟ್ ಸಭೆ ನಡಸಲು ಬರುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಪಾಲಿಕೆ ಸ್ಪಷ್ಟೀಕರಣ ಕೇಳಿತ್ತು, ಅಷ್ಟೇ ಅಲ್ಲ ಇಬ್ಬರು ನಗರಸೇವಕರ ಸದಸ್ಯತ್ವ ರದ್ದುಗೊಂಡಿದ್ದರಿಂದ ಮೇಯರ್ ಚುನಾವಣೆಗೆ ಒಂದು ರೀತಿಯ ಕಗ್ಗಂಟಾಗಿತ್ತು, ಈಗ ಸಕರ್ಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇದೇ ದಿ, 1 ರಂದು ಬೆಳಿಗ್ಗೆ 11…