
ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,
ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,ಬೆಳಗಾವಿ ದುಬೈನಲ್ಲಿ ಭಾರತ ಕ್ರಿಕೆಟ್ ತಂಡದ ಭರ್ಜರಿ ಗೆಲುವು ಬೆಳಗಾವಿಯಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಕಾರಣವಾಯಿತು! ಭಾರತದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವು ಬೆಳಗಾವಿಯ ಜನರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿತು. ಮುಗಿಲು ಮುಟ್ಟಿದ ಹರ್ಷೋಲ್ಲಾಸ :ಕಳೆದ ದಿನ ರಾತ್ರಿಚಾಂಪಿಯನ್ ಶಿಪ ಪಟ್ಟನ್ಬು ಮುಡಿಗೇರಿಸಿಕೊಳ್ಳುತ್ತಿದ್ದಂತೆಯೇ ಬೆಳಗಾವಿಯ ಎಲ್ಲಾ ಪ್ರಮುಖ ವೃತ್ತಗಳು, ಬೀದಿಗಳು ದೇಶಭಕ್ತಿಯ ನಿನಾದ ತಾರಕಕ್ಕೇರಿತು.. ಜಂಬೋ ಸ್ಕ್ರೀನ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳು ಕೊನೆಯ ಓಟದ ಕ್ಷಣಗಳಲ್ಲಿ ಉಸಿರುಗಟ್ಟಿದಂತಾದರು. ಭಾರತದ ಗೆಲುವು…