
ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ?
ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ? ಜಮೀನು ವಿವಾದ- ವಿಧವೆ ಬೆತ್ತಲುಗೊಳಿಸಿ ಕ್ರೌರ್ಯ. ದೂರು ದಾಖಲಿಸಿ ಎಂದರೆ ಸಾಕ್ಷಿ ತಗೊಂಡು ಬಾ ಎಂದ ಪೊಲೀಸರು ಛೀ ಥೂ ಇವರೆಂಥ ಪೊಲೀಸರು. ಬೆಳಗಾವಿ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲುಕಿನ ಉಗರಗೋಳ ಸಮೀಪದ ಹರ್ಲಾಪುರದಲ್ಲಿ ವಿಧವೆಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆಯಲಾಗಿದೆ.ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಕೂಡ ಮಹಿಳೆಯನ್ನು ಬೆತ್ತಲು ಮಾಡಿ ಕ್ರೌರ್ಯ ಮೆರೆಯಲಾಗಿತ್ತು, ಆಗ ಸರ್ಕಾರ ಇದನ್ನು…