
ಟ್ರೇಡ್ ಲೈಸನ್ಸ್ ಇಲ್ಲದೇ ಹೊಟೇಲ್ ನಡೆಸಬಹುದು..!?
ಬೆಳಗಾವಿ. ಮಹಾನಗರ ಪಾಲಿಕೆ ಟ್ರೇಡ್ ಲೈಸನ್ಸ್ ಇಲ್ಲದೇ ಹೊಟೇಲ್ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಳಗಾವಿಯ ಅನಗೋಳ ನಾಕಾ ಬಳಿಯ ಹೊಟೇಲ್ ಪಾಲಿಕೆಯ ಯಾವುದೇ ಲೈಸನ್ಸ್ ಪಡೆದುಲ್ಲ. ಅಷ್ಟೇ ಅಲ್ಲ ಅದು ಇನ್ನುಳಿದ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲ.ಜೊತೆಗೆ ಫುಟಪಾತ್ ಅತಿಕ್ರಮಣವನ್ನು ಮಾಡಿಕೊಂಡಿದೆ. ಈ ಹೊಟೇಲ್ ನಿಂದ ಪಾರ್ಕಿಂಗ್ ಕಿರಿಕಿರಿ ಕೂಡ ಆಗುತ್ತಿದೆ. ಲೈಸನ್ಸ ಪಡೆಯದೆ ಆರಂಭವಾಗಿರುವ ಈ ಹೊಟೇಲ್ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದರೂ ಆಧೀನ…