
ಟಾರ್ಗೆಟ್ ಹಿಂದೂ…!
:ಟಾರ್ಗೆಟ್ ಹಿಂದೂ – ಯೋಧನ ಧರ್ಮ ನೋಡುವ ಜಿಹಾದಿ ಕಾವು, ಮೌನವಾಗಿರುವ ಧರ್ಮನಿರಪೇಕ್ಷತೆ! ಪೆಹಲ್ಗಾಮ್ ದಾಳಿಯ ರಕ್ತಪಾತ ಕೇವಲ ಉಗ್ರರ ಹಿಂಸಾಚಾರವಲ್ಲ, ಅದು ಆಲೋಚಿತ ಗುರಿ ಹೊಂದಿದ ಕ್ರೂರ ರಾಜಕೀಯ ಹಿಂಸೆ ಆಗಿದೆ. ಈ ದೇಶದ ರಕ್ಷಣಾ ಪಡೆಗಳಲ್ಲಿ ದೇಶಭಕ್ತ ಹಿಂದೂ ಯುವಕರನ್ನು ಗುರಿಯಾಗಿಸುವ ನಿರ್ದಿಷ್ಟ ವ್ಯೂಹ ಈಗ ಸ್ಪಷ್ಟವಾಗಿ ಬಿಂಬಿಸತೊಡಗಿದೆ. ದೇಶದ ಭದ್ರತೆಯ ಮೊದಲ ಸಾಲಿನಲ್ಲಿ ನಿಂತಿರುವವರು ಯಾರು? ಯುದ್ಧದಲ್ಲಿ, ಗಡಿಯಲ್ಲಿ, ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುವವರು ಹೆಚ್ಚಾಗಿ ಯಾರು? ಉತ್ತರ ಒಂದೇ – ಹಿಂದೂ…