16 ರಂದು ಬೆಳಗಾವಿ ಬಂದ್..!

ಬೆಳಗಾವಿ. ತಾಲೂಕಿನ‌ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದ ಪವಿತ್ರ ಗ್ರಂಥ ಕುರಾನ ಸುಟ್ಟ ಪ್ರಕರಣದ ಹಿನ್ನೆಲೆಯಲ್ಲಿ ನಾಳೆ ದಿ.‌16 ರಂದು ಬೆಳಗಾವಿ ಬಙದ್ ಗೆ ಕರೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟರ್.. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನನ್ನು ಕಿಡಿಗೇಡಿಗಳು ಜಮೀನಿನಲ್ಲಿ ದಹನ ಮಾಡಿದ್ದರು. ಈ ಬಗ್ಗೆ ಪ್ರತಿಭಟನೆ ನಡೆಸಿದ ಸಮಾಜ ಬಾಂಧವರು ಆರೋಪಿಗಳ ಬಂಧನಕ್ಕೆ ಮೂರು ದಿನದ ಗಡುವು ನೀಡಿದ್ದರು. ಆದರೆ ಪೊಲೀಸರು ಇದುವರೆಗೆ ಆರೋಪಿಗಳನ್ನು … Continue reading 16 ರಂದು ಬೆಳಗಾವಿ ಬಂದ್..!

error: Content is protected !!