Headlines

ರಾಜ್ಯಮಟ್ಟದ ಈಜು: ಅಜಿತಕುಮಾರ ದ್ವಿತೀಯ

ಬೆಳಗಾವಿ:
ಶಿವಮೊಗ್ಗದಲ್ಲಿ ಈಚೆಗೆ ನಡೆದ ರಾಜ್ಯ ಸಕರ್ಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಅಜಿತಕುಮಾರ ಬಾಬು ಕಡಟ್ಟಿ ಅವರು 400 ಮಿಟರ್ ಫ್ರೀ ಸ್ಟೈಲ್ ಈಜು ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಬೇಲಿಫ್ ಆಗಿರುವ ಅಜಿತಕುಮಾರ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಈ ಸಾಧನೆಗೆ ಬೆಳಗಾವಿ ಜಿಲ್ಲಾ ಬೆಲೀಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮೇಶ ಪಾಚ್ಚಪುರೆ ಮತ್ತು ಸಹೋದ್ಯೋಗಿಗಳಾದ ಶಿವಾನಂದ ನಾವಲಗಿ, ಶಿವಾಜಿ ಮೂಕರ್ಿಭಾವಿ, ಮಲ್ಲಿಕಾಜರ್ುನ ಕಾಗಿ, ವಿನಾಯಕ ಮತ್ತು ಸಂಗಮೇಶ ಇತರರು ಇದ್ದರು

Leave a Reply

Your email address will not be published. Required fields are marked *

error: Content is protected !!