
93 ವರ್ಷದ ಟಿಳಕವಾಡಿ ಕ್ಲಬ್ ಲೀಜ್ ರದ್ದು:
:ಆಸ್ತಿ ರಕ್ಷಣೆಯಲ್ಲಿ ಮಹಾನಗರ ಪಾಲಿಕೆಯಿಂದ ದಿಟ್ಟ ಹೆಜ್ಜೆ. ಪಾಲಿಕೆ ಆಯುಕ್ತರಿಂದ ಮಹತ್ವದ ಆದೇಶ ಪಾಲಿಕೆ ಸಭೆಯಲ್ಲಿ ಕ್ಲಬ್ ಬಗ್ಗೆ ಪ್ರಶ್ನೆ ಮಾಡಿದ್ದ ಉಪಮೇಯರ್ ವಾಣಿ ಜೋಶಿ. ಅವರ ವಾದ ಸಮರ್ಥಿಸಿದ್ದ ಶಾಸಕ ಅಭಯ. ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದ್ದು, ಹಲವು ದಶಕಗಳಿಂದ ಟಿಳಕವಾಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 93 ವರ್ಷದ “ಟಿಳಕವಾಡಿ ರಿಕ್ರಿಯೇಷನ್ ಕ್ಲಬ್” ನ ಗುತ್ತಿಗೆ (ಲೀಜ್) ರದ್ದುಗೊಂಡಿದೆ. ಪಾಲಿಕೆಯ ಆಯುಕ್ತೆ ಶುಭಾ ಬಿ ಅವರು ನಡೆಸಿದ ನ್ಯಾಯಾಲಯದ ವಿಚಾರಣೆಯ ಬಳಿಕ ಈ…