
ಕತ್ತಿ ಕೋಟೆಯಲ್ಲಿ ಜಾರಕಿಹೊಳಿ ವಿಜಯದ ಘರ್ಜನೆ
“ಕತ್ತಿ ಭದ್ರ ಕೋಟೆ ಕುಸಿತ – ಡಿಸಿಸಿ ನೂ ಹೋಯಿತು. ಈಗ ಹುಕ್ಕೇರಿ ಕರೆಂಟೂ ಕೈ ಕೊಟ್ಟಿತು. ಇನ್ನು ಮುಂದೆ ನಿರೀಕ್ಷಿಸಿ. ಒಂದಾದ ಜಾರಕಿಹೊಳಿ, ಜೊಲ್ಲೆ ಬಣ. ಮುಂಬುರುವ ವಿಧಾನ ಸಭೆಗೆ ಯಾರು? ಶುರುವಾದ ಲೆಕ್ಕಾಚಾರ.. “ಹುಕ್ಕೇರಿಯ ಹೊಚ್ಚ ಬೆಳಕಿನಲ್ಲಿ ಈಗ ರಾಜಕೀಯದ ಹೊಸ ಭಾವಚಿತ್ರವೊಂದು ಅಲೆಯುತ್ತಿದೆ. ಕತ್ತಿ ಕುಟುಂಬ ಕಟ್ಟಿದ ಭದ್ರ ಕೋಟೆಯ ಮೇಲೆ ಜಾರಕಿಹೊಳಿ ಬಣವೆದ್ದು ಹಾರಿಸಿದ ವಿಜಯಧ್ವಜ – ಇದು ಸಾಮಾನ್ಯ ಗೆಲುವಲ್ಲ, ರಾಜಕೀಯ ಪರ್ವತದ ಶೃಂಗಾರೋಹಣ!” . “ನಮ್ಮ ಬೆನ್ನೆಲುಬಿಗೆ ಧೈರ್ಯ…