
‘ಶಂಕರಾನಂದ’ರಿಗೆ ‘ಅಭಯ’ ನಮನ”
ಶಂಕರಾನಂದರಿಗೆ ಅಭಯನ ನಮನ” 🛤️ ಬಿಜೆಪಿ ಶಾಸಕರಿಂದ ಕಾಂಗ್ರೆಸ್ ಸಂಸದನಿಗೆ ಮಾರ್ಮಿಕ ನಮನ! ” ನಾನು ಬಿಜೆಪಿ, ಅವರು ಕಾಂಗ್ರೆಸ್… ಆದರೆ ಶಂಕರಾನಂದರು ಪಕ್ಷಕ್ಕಿಂತ ಮೇಲು!” – ಅಭಯ ಪಾಟೀಲರ ಸ್ಫೂರ್ತಿದಾಯಕ ಮಾತು 31 ರಂದು ಕ್ಲಬ್ ರಸ್ತೆಗೆ ನಾಮಕರಣ ಕಾರ್ಯಕ್ರಮ. ಬೆಳಗಾವಿ. ಇದು ಕೇವಲ ರಸ್ತೆಗೆ ಹೆಸರು ಇಡುವ ತೀರ್ಮಾನವಲ್ಲ. ಇದು ಒಂದು ತಲೆಮಾರಿನ ಸೇವೆಗೆ ನೀಡಿದ ಪಕ್ಷಾತೀತ ಗೌರವದ ಘೋಷಣೆ!ಬೆಳಗಾವಿಯ ಕ್ಲಬ್ ರಸ್ತೆ ಇನ್ನು ಮುಂದೆ “ದಿ. ಬಿ. ಶಂಕರಾನಂದ ರಸ್ತೆ” ಎಂಬ ಹೆಸರಿನಲ್ಲಿ…