
ಬೆಳಗಾವಿ ಪಾಲಿಕೆಯಲ್ಲಿ ಭೂ ನೀತಿ ಬದಲಾವಣೆ:
**ಬೆಳಗಾವಿ ಪಾಲಿಕೆಯಲ್ಲಿ ಭೂನೀತಿ ಬದಲಾವಣೆ: 5000 ಚದುರಡಿ ಜಮೀನಿಗೆ ‘ಎ’ ಖಾತೆಗೆ ಹಸಿರು ನಿಶಾನೆ** ಬೆಳಗಾವಿ:ನಗರಾಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ನಿರ್ಧಾರವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದು, 5000 ಚದುರಡಿ ಅಥವಾ ಹೆಚ್ಚಿನ ಜಾಗೆಗೆ ‘ಎ’ ಖಾತೆ ಮಂಜೂರು ಮಾಡುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ತೀರ್ಮಾನವು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾಣದ ಕನಸು ಈಡೇರಿಸಲು ಕಾನೂನು ಬದ್ಧತೆ ನೀಡುವ ಮೂಲಕ ಭೂನೀತಿ ಕ್ರಾಂತಿಯತ್ತ ಹೆಜ್ಜೆ ಹಾಕಿದೆ. ಪಾಲಿಕೆ ಆಯುಕ್ತೆ ಶ್ರೀಮತಿ ಶುಭಾ ಬಿ…