
ಹಾಲಿನಲ್ಲಿ ರಾಜಕೀಯ ಹಗ್ಗಜಗ್ಗಾಟ”
KMF ಅಧ್ಯಕ್ಷ ಸ್ಥಾನದ ಕುಸ್ತಿಯಲ್ಲಿ JARKIHOLI V/s DKSU ಹಾಲು ರಾಜಕೀಯ” ಎಂದರೆ ಕೇವಲ ಉತ್ಪಾದನೆ, ಬೆಲೆ ನಿಗಧಿ ಅಲ್ಲ. ಅದು ಈಗ ‘ರಾಜಕೀಯ ಶಕ್ತಿಯ ಹಾಲಿನ ಹರಿವಾಗಿದೆ’. ಈ ಹರಿವಿನಲ್ಲಿ ಯಾರಿಗೆ ಗೆಲುವು ಲಭ್ಯವಾಗುತ್ತೆ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ. ಆದರೆ ಈ ಬಾರಿ ಕೆಎಂಎಫ್ ಚುನಾವಣೆ ಸಹಕಾರ ಕ್ಷೇತ್ರದ ಮಾತಿಗಿಂತ ಹೆಚ್ಚಾಗಿ ರಾಜಕೀಯ ದಿಕ್ಕು ತೋರುವ ಆಯುಧವಾಗಿದೆ. ಜಾರಕಿಹೊಳಿ ವರ್ಸಿಸ್ ಡಿಕೆಸು ಜಾರಕಿಹೊಳಿ ಬಣಕ್ಕೆ ಪರೋಕ್ಷ ಥತಾಸ್ತು ಎಂದ ಸಿಎಂ ಸಿದ್ದು. ಡಿಕೆಗೆ ಮತ್ತೊಂದು…