
ಪಾಲಿಕೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಡೋಣಿ ರಾಜೀನಾಮೆ..?!
ಬೆಳಗಾವಿ. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಎರಡು ಅವಧಿಗೆ ಮುಂದುವರೆದಿದ್ದ ಮುಜಮಿಲ್ ಡೋಣಿ ಹಠಾತ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ದಿನವಷ್ಟೇ ವಿರೋಧಪಕ್ಷದ ನಗರಸೇವಕರು ಬದಲಾವಣೆ ಮಾಡಬೇಕೆಂದು ಶಾಸಕ ಆಸೀಫ್ ಶೇಠರಿಗೆ ಪತ್ರವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಯಾಗಿದೆ ಎನ್ನುವ ಮಾತಿದೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕರ ಅಧೀಕೃತ ಆಸನದಲ್ಲಿ ನಗರಸೇವಕಿ ಪತ್ತೇಖಾನ ಅವರ ಪುತ್ರ ಇಮ್ರಾನ್ ಫತ್ತೇಖಾನ್ ಕುಳಿತಿದ್ದರು ಇದು ದೊಡ್ಡ ಮಟ್ಟದ ವಿವಾದಕ್ಕೆ…