
ಈ ಸಲ ಕಪ್ ನಮ್ದೇ!” ಕನಸು ನಿಜವಾಯ್ತು,
ಹೆಸರಿದು RCB… ಹೃದಯದಲ್ಲಿ ನೆಲೆಯಾದ ತಂಡ!”ಹತ್ತಾರು ವರ್ಷಗಳ ನಿರೀಕ್ಷೆ, ನೂರು ಬಾರಿ ತಲೆಕೆಳಗಾದ ಕನಸು, ಸಾವಿರಾರು ಅಭಿಮಾನಿಗಳ ಗೋಳಾಟ… ಇವೆಲ್ಲವನ್ನೂ ಮೀರಿ, ಈ ಸಲ, ಈ ಸಂಜೆ, ಈ ಪಂದ್ಯ RCBನವರೇ! ಐಪಿಎಲ್‌ನ ಚಾಂಪಿಯನ್ ಪಟ್ಟವನ್ನು ಕೊನೆಗೂ ಬೆಂಗಳೂರು ಎತ್ತಿದೆ — ಜೈಘೋಷಗಳ ನಡುವೆ ಕಪ್ ಎತ್ತಿದ ಕ್ಷಣ, ಇದು ಕೇವಲ ಕ್ರಿಕೆಟ್ ಗೆಲುವು ಅಲ್ಲ… ಇದು ಭಾವನೆ, ಆತ್ಮದ ಅಭಿವ್ಯಕ್ತಿ! *ವಿರಾಟ್ ಕೊಹ್ಲಿ – ಕಪ್‌ಗಾಗಿ 17 ವರ್ಷ ಕಾಯ್ದ ‘ರಾಜ’* ವಿರಾಟ್ ಕೊಹ್ಲಿಯ ಮುಖದಲ್ಲಿ…