
ಆಸ್ತಿ ವಿವರ ಸಲ್ಲಿಸದ ನಗರಸೇವಕನಿಗೆ ಅಂತಿಮ ನೋಟೀಸ್….!
ಬೆಳಗಾವಿ.ಆಸ್ತಿ ವಿವರ ಸಲ್ಲಿಸದ ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕ ಅಜೀಮ್ ಪಟವೇಗಾರ ಅವರಿಗೆ ಪಾಲಿಕೆಯ ಪರಿಷತ್ ಕಾರ್ಯದರ್ಶಿಯವರು ಅಂತಿಮ ನೋಟೀಸ್ ನೀಡಿದ್ದಾರೆ,ಮೂರು ದಿನಗಳೊಳಗಾಗಿ ಆಸ್ತಿ ವಿವರ ಸಲ್ಲಿಸಬೇಕೆಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ. 2024-25 ನೇ ಸಾಲಿನ ಆಸ್ತಿ ವಿವರವನ್ನು ಅಜೀಮ ಅವರು ಇದುವರೆಗೂ ಸಲ್ಲಿಸಿಲ್ಲ. ಹೀಗಾಗಿ ಈ ಪತ್ರ ತಲುಪಿದ ಮೂರು ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಲು ಅವರು ಸೂಚನೆ ನೀಡಿದ್ದಾರೆ.ಕನರ್ಾಟಕ ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರಡಿಯಲ್ಲಿ ನಗರಸೇವಕರು 2024-25 ನೇ ಸಾಲಿನ…