
MES ಭಂಡರಿಗೆ ಕನ್ನಡ ಫಲಕದ ಮೇಲೆ ಕಣ್ಣು..,!
ಬೆಳಗಾವಿ. ಉದ್ಯೋಗ ಇಲ್ಲದ ವ್ಯಕ್ತಿ ಎನು ಉಸಾಬರಿ ಮಾಡಬಹುದು ಎನ್ನುವುದಕ್ಕೆ ಬೆಳಗಾವಿಯ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ ಘೋಷಿತ ನಾಯಕರೇ ಸಾಕ್ಷಿ.! ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತನ್ನ ವಾಹನಗಳ ಮೇಲೆ ಕನ್ನಡದ ಅಂಕಿಗಳ ಮೇಲೆ ನಂಬರ ಫಲಕಗಳನ್ನು ಅಳವಡಿಸಿದೆ. ಅಷ್ಟೇ ಅಲ್ಲ ಬೆಳಗಾವಿಯ ವಾಣಿಜ್ಯ ಮಳಿಗೆಗಳ ಫಲಕದಲ್ಲಿ ಶೇ. 60 ರಷ್ಟು ಕನ್ನಡ ಇರದಿದ್ದರೆ ಟ್ರೇಡ್ ಲೈಸನ್ಸ್ ಕೊಡಲ್ಲ ಎನ್ನುವ ತೀರ್ಮಾನ ಮಾಡಲಾಗಿತ್ತು ಈ ಸರ್ಕಾರದ ಆದೇಶವನ್ನು ಅಕ್ಷರಶ; ಪಾಲಿಸಿದ…