
ಬೆಳಗಾವಿಯಲ್ಲಿ ಚೂರಿ ಇರಿತ.- ಗಾಯ
ಬೆಳಗಾವಿಯಲ್ಲಿ ಚೂರಿ ಇರಿತ.- ಗಾಯಬೆಳಗಾವಿ.ಮೊಹರಂ ಕವಡಿಪೀರ್ ಮೆರವಣಿಗೆಯಲ್ಲಿ ಒಂದೇ ಕೋಮಿನ ಎರಡು ಗುಂಪಿನ ಮಧ್ಯೆ ನಡೆದ ಘರ್ಷಣೆ ಚೂರಿ ಇರಿತಕ್ಕೆ ತಿರುಗಿದೆ.ಈ ಘಟನೆಯಲ್ಲಿ ಗುಂಪು ಒಬ್ಬನ ತಲೆಮತ್ತು ಬೆನ್ನಿಗೆ ಬಕವಾಗಿ ಹೊಡೆದಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಗಾಯಾಳವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಮತ್ತು ಡಿಸಿಪಿ ನಾರಾಯಣ ಬರಮನಿ ಘಟನಾ ಸ್ಥಳಕ್ಕೆ ಭೆಟ್ಟಿ ನೀಡಿದ್ದಾರೆ. ಸಧ್ಯ ಪರಿಸ್ಥಿತಿ ಶಾಂತವಾಗಿದೆ.