ಬೆಳಗಾವಿ.
ಮಹಾನಗರ ಪಾಲಿಕೆಯಲ್ಲಿ ಭಾಷಾ ವಿವಾದ ಸೃಷ್ಡಿಯಾದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ನಗರಸೇವಕ ವಿರುದ್ಧ ಧಿಕ್ಕಾರ ಕೂಗಿದರು.
ಕರವೇ ಮುಖಂಡ ದೀಪಕ ಗುಡಗನಟ್ಟೆ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ಧಿಕ್ಕಾರ ಹೇಳಿದರು.

ಅಷ್ಟೆ ಅಲ್ಲ ನಗರಸೇವಕ ರವಿ ಸಾಳುಂಕೆ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿದರು .
ಡಿಸಿಪಿ ನಾರಾಯಣ ಬರಮನಿ, ಎಸಿಪಿ ಕಟ್ಟಿಮನಿ ಮುಂತಾದವರು ಹಾಜರಿದ್ದು ಪರಿಸ್ಥಿತಿಯನ್ನು ನಿಭಾಯಿಸಿದರು.