
ಗಣೇಶ ಮಹಾಪ್ರಸಾದ- ಮಹಾ ರಾಜಕೀಯ
ಮಹಾಪ್ರಸಾದ ವಿವಾದ: ಧಾರ್ಮಿಕ ಉತ್ಸವದಿಂದ ಜಾತಿ ರಾಜಕೀಯದ ಅಂಗಳಕ್ಕೆ!. ಜಿಲ್ಲಾಡಳಿತ- ಪಾಲಿಕೆ ನಡುವೆ ಸಮನ್ವಯದ ಕೊರತೆ. ಡಿಸಿ ವಿಷಾದಿಸಿದರೂ ಬಿಡದ ವಿಘ್ನ ಸಂತೋಷಿಗಳು. ಪಾಲಿಕೆ ನಗರಸೇವಕರು ಕೇಳಿದ್ದರಲ್ಲಿ ತಪ್ಪೇನಿದೆ? ಮಹಾಪ್ರಸಾದ ಬೇಡ ಅಂದಿಲ್ಲ. ದೊಡ್ಡ ಕಾರ್ಯಕ್ರಮ ಕ್ಕೆ ಕೌನ್ಸಿಲ್ ಠರಾವ್ ಅಗತ್ಯ ಎಂದಿದ್ದ ನಗರಸೇವಕರು. ಪಾಲಿಕೆಯನ್ನೇ ದೂರವಿಟ್ಡು ಗಣೇಶೋತ್ಸವ ಮಂಡಳದೊಂದಿಗೆ ಸಭೆ ನಡೆಸಿದ್ದ ಪೊಲೀಸ್, ಜಿಲ್ಲಾಡಳಿತ ಇ ಬೆಳಗಾವಿ ವಿಶೇಷ.. ಬೆಳಗಾವಿ ನಗರದಲ್ಲಿ ಗಣೇಶೋತ್ಸವ ಎಂದರೆ ಜನ ಸಮುದ್ರ. ಲಕ್ಷಾಂತರ ಭಕ್ತರು ಒಂದೇ ದಿನದಲ್ಲಿ ಬೀದಿಗಿಳಿದು ಮೆರವಣಿಗೆಯ…