
ಜಾರಕಿಹೊಳಿ – ಕತ್ತಿ ಸಹಕಾರಿ ಮಹಾಯುದ್ಧ: ಯಾರ ಕೈಗೆ ಸಹಕಾರ ಸಿಂಹಾಸನ?
e belagavi special.* ಬೆಳಗಾವಿ:ಗಡಿನಾಡ ಬೆಳಗಾವಿಯ ಸಹಕಾರ ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಗಳು ಜಿಲ್ಲೆಯ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುವ ಹೋರಾಟವಾಗಿ ಪರಿಣಮಿಸಿವೆ.ದಶಕಗಳಿಂದ ಕಟ್ಟಿ ಕುಟುಂಬದ ಕೈವಶದಲ್ಲಿದ್ದ ಡಿಸಿಸಿ ಬ್ಯಾಂಕ್, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ – ಈ ಮೂರು ಪ್ರಭಾವಿ ಸಂಸ್ಥೆಗಳತ್ತ ಈಗ ಜಾರಕಿಹೊಳಿ ಸಹೋದರರು ನೇರ ದಾಳಿ ನಡೆಸಿದ್ದಾರೆ.: *ಬಾಲಚಂದ್ರ ಜಾರಕಿಹೊಳಿ: ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣನೆ, 12–14 ಸ್ಥಾನಗಳಲ್ಲಿ ಗೆಲುವು ಖಚಿತ ಎಂಬ ಮಾತು.* *ಸತೀಶ್…