
ಪಾಲಿಕೆ ಆಯುಕ್ತೆಯ ಭರ್ಜರಿ ಸ್ಟೆಪ್..!
ಗಣಪತಿಯ ವಿದಾಯ ಮೆರವಣಿಗೆಆಯುಕ್ತೆಯ ಭರ್ಜರಿ ಸ್ಟೆಪ್ಬೆಳಗಾವಿ,ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯ ಕೊನೆಯ ಕ್ಷಣಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಿಗೆ ಕುಣಿದ ದೃಶ್ಯ ನಗರಕ್ಕೆ ಹೊಸ ಉತ್ಸಾಹ ತುಂಬಿತು. ಆಯುಕ್ತೆ ಶುಭ ಜೊತೆ, ಉಪಮೇಯರ್ ವಾಣಿ ಜೋಶಿ, ಮೇಯರ್ ಮಂಗೇಶ ಪವಾರ್ ಜೊತೆಗೆ ಹಲವಾರು ನಗರಸೇವಕರು ಸಂಗೀತದ ತಾಳಕ್ಕೆ ಭರ್ಜರಿ ಸ್ಟೆಪ್ ಹಾಕಿ ಮೆರವಣಿಗೆಗೆ ಹೊಸ ರಂಗು ತಂದರು,ಕಳೆದ ದಿ, 6 ರಂದು ಸಂಜೆ ಆರಂಭಗೊಂಡ ವಿಸರ್ಜನೆ ಮೆರವಣಿಗೆಯು ದಿ, 8 ರ ಬೆಳಗಿನ ಜಾವ 5.15 ಕ್ಕೆ ಕೊನೆಗೊಳ್ಳುವ…