
ಸಹಾಯದ ನಿರೀಕ್ಷೆಯಲ್ಲಿ 7 ವರ್ಷದ ಪೋರ
ಅರಳುವ ಹೂವೊಂದು ಬಾಡದಿರಲಿ ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾನೆ 7 ವರ್ಷದ ಪೋರ ಬೆಳಗಾವಿ: ಆತ ಈಗ ಎರಡನೇ ಕ್ಲಾಸ್ ವಿದ್ಯಾರ್ಥಿ ಆಟೋಡದಲ್ಲಿ ಶಾಲೆಯಲ್ಲಿ ಆತನನ್ನು ಮೀರಿಸುವವರು ಯಾರೂ ಇರಲಿಲ್ಲ. ಅದರಂತೆ ಸಂಗೀತವೆಂದರೇ ಆತನಗೆ ಅಚ್ಚು ಮೆಚ್ಚು ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎಂಬಂತೆ ಆ ಬಾಲಕ ಹಾಡಿಕೊಂಡು ಆಡಿಕೊಂಡಿದ್ದ ಆದರೆ ಏಕಾಏಕಿ ಆತನ ಮುಖದಲ್ಲಿ ಬಾವು ಕಾಣಿಸಿಕೊಂಡಾಗ ತಂದೆ ತಾಯಿಯರು ಆತನನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಾಗ ವೈದ್ಯರು ಆ ಬಾಲಕನ್ನು ಪರೀಕ್ಷಿಸಿ ತಂದೆ ತಾಯಿಗೆ ನಿಮ್ಮ ಮಗನಿಗೆ…