
ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ – ಹಳೆಯ ದಬ್ಬಾಳಿಕೆಗೆ ತೆರೆ- ಜೊಲ್ಲೆ
ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಬಿರುಸಿಗೆ – ಜೊಲ್ಲೆ–ಜಾರಕಿಹೊಳಿ ಜಂಟಿ ಪ್ರಚಾರ “ಸೆ. 28ರಂದು ನಡೆಯುವ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ರಚಿಸಿರುವ ನಮ್ಮ ಪೆನಲ್ ಗೆ ಮತ ನೀಡಿ ಆಶೀರ್ವದಿಸಿ. ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ ನೀಡುವುದೇ ನಮ್ಮ ಬದ್ಧತೆ.” ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಅಧ್ಯಕ್ಷರು, ಬೆಮ್ಯುಲ್ . ಬೆಳಗಾವಿ:ಹುಕ್ಕೇರಿ ತಾಲೂಕಿನಲ್ಲಿ ನಷ್ಟದಲ್ಲಿರುವ ಸಹಕಾರ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಾತೀತ-ಜಾತ್ಯಾತೀತ ವೇದಿಕೆಯಲ್ಲಿ…