ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ 6 ಜನ ಕನ್ನಡ ಹೋರಾಟಗಾರರನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಮಾಡಿ ಅದೇಶಿಸಿದೆ.

ನ್ಯಾಯವಾದಿ ರವೀಂದ್ರ ತೋಟಿಗೇರ್,ಚಿನ್ನು ತಳವಾರ, ಮಹಾದೇವಿ ಹುಣಸಿಬೀಜ,ಡಾ. ಕೆ.ಎನ್. ದೊಡಮನಿ, ರಾಜಶೇಖರ ತಳವಾರ ಮತ್ತು ನದೀಮ ಸನದಿ ಅವರನ್ನು ನೇಮಕ ಮಾಡಿ ಆದೇಶಿಸಿದೆ.
ರವೀಂದ್ರ ತೋಟಿಗೇರ್ ಅವರು ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ಕಾನೂನು ಸಲಹೆಗಾರರು ಹೌದು.

